ಹೊಸತನ
ಹೊಸತಾಗಿ ಹೊಸತರೆಡೆಗೊಂದು ಹೊಸ ಪ್ರಯತ್ನ.....
Monday, December 7, 2009
ಸ್ಪೂರ್ತಿಯ ಸೆಲೆ
ತಾತ್ಕಾಲಿಕವಾಗಿ ತೆಗೆಯಲಾಗಿದೆ....
Newer Posts
Older Posts
Home
Subscribe to:
Posts (Atom)
ಮಾತಿಗೆ ಮೊದಲು...
ಒಂದಷ್ಟು ವರ್ಷಗಳ ಹಿಂದೆ ಬರೀತಿದ್ದೆ,
ರಫ್-ನೋಟ್ ಬುಕ್ಕುಗಳೆಡೆಗಳಲ್ಲಿ,
ಮೇಸ್ಟ್ರು ನೋಡದಂತೆ-ಪಾಠದೆಡೆಯಲ್ಲಿ,
ಮುಚ್ಚಿಟ್ಟು-ಬಚ್ಚಿಟ್ಟು ನಾನೇ ಓದುತ್ತಿದ್ದೆ.
ಮಹಾಬರಹಗಾರನೇನೂ ಅಲ್ವೇ ಅಲ್ಲ,
ಬರೆದುದಕ್ಕೆಲ್ಲದಕ್ಕೂ ಅರ್ಥವೂ ಇಲ್ಲ,
ಆದ್ರೂ,ಆತ್ಮೀಯರು ಓದುತ್ತಿದ್ದರು ಮೆಲ್ಲ,
ಸುಮ್ನೆ-ಗ್ರೇಟ್ ಅಂತಿದ್ದರು-ಬರೆದುದಕ್ಕೆಲ್ಲ.
ಮುಂದೊಮ್ಮೆ ನಾನ್ಯಾಕೊ ಬದಲಾದೆ,
ಭಾವನೆಗಳೆಲ್ಲ ಬತ್ತಿಹೋದಂತೆ,
ಬರವಣಿಗೆಯೆಂಬುದು ಮಾಸಿದಂತೆ,
ಎಲ್ಲವನ್ನೂ ನಿಲ್ಲಿಸಿ ನಾ ಸುಮ್ಮನಾದೆ.
ಹೌದು-ಈಗ ಪದಗಳೇ ಸಿಗುತ್ತಿಲ್ಲ,
ಅಕ್ಷರಗಳಿಗಾಗಿ ತಡವರಿಸುತ್ತೇನೆ,
ಭಾವನೆಗಳಿಗಾಗಿ ಕನವರಿಸುತ್ತೇನೆ,
ಕಲೆಯೂ ಕಳೆದುಹೋಗುತ್ತದೆಯೇ....??!
ಕಾಲ
ದ
ಹೊಸತನ
ಉತ್ತರಿಸುತ್ತೇನೋ
..?!
ನಾ ಹೊಸಬನಲ್ಲ...
~: яαтнηαкαя :~
яαтнηαкαя sнεттү
View my complete profile
Others..
Spandana
WORDS UNVAILED...!!
Pages
Home
Followers
Blog Archive
►
2012
(1)
►
December
(1)
►
2011
(6)
►
October
(1)
►
September
(3)
►
June
(1)
►
January
(1)
►
2010
(1)
►
December
(1)
▼
2009
(14)
▼
December
(1)
ಸ್ಪೂರ್ತಿಯ ಸೆಲೆ
►
November
(1)
►
July
(5)
►
June
(1)
►
May
(3)
►
April
(3)
►
2008
(5)
►
August
(5)
ಹೊಸತನಕ್ಕೆ ಹೊಸತಲ್ಲದವರು