ಇವ್ರಾ ನಿಮ್ಮ Best friends....?
ಎಲ್ರಿಗೂ Close friends ಅನ್ನಿಸ್ಕೊಂಡೋರು ಇದ್ದೇ ಇರ್ತಾರೆ ಕಣ್ರೀ...ಅಂಥೋರು ನಮ್ದು ಆ ಥರದ ಸ್ನೇಹ... ಈ ಥರದ ಗೆಳೆತನ-ಅಂಥ ಕೊಚ್ಕೋತ ಇರ್ತಾರೆ. ಆದ್ರೆ ನಿಮ್ಗೊಂದು Problem ಬಂದ್ರೆ ಒಂದ್ಸಲಾ ತಿರುಗಿ ನೋಡಿದ್ರೆ-ಇವ್ರಲ್ಲಿ ಎಷ್ಟೋ ಜನ ಇರೋದೇ ಇಲ್ಲ...ಅಲ್ವೇನ್ರೀ..?? ಅಲ್ಲೇ ನೀವು ಎಡವಿರೋದು...ನೀವು ಯಾಕ್ರೀ ತಿರುಗಿ ನೋಡ್ಬೇಕು? Real friends ಆಗಿರ್ತಿದ್ದ್ರೆ..... ನೀವು ನೋಡೋದಕ್ಕೆ ಮುಂಚೇನೆ-ಅವ್ರೇ ಮುಂದೆ ಬಂದಿರೋದು ಅಲ್ವೇನ್ರೀ? ನೋಡೋದಕ್ಕೆ ಮುಂಚೇನೇ ಕಾಣಿಸ್ಕೊಂಡು ಬಿಡಿದ್ದ್ರಲ್ವಾ??!
Life ಅಂದ ಮೇಲೆ ಎಷ್ಟೋ ಸಲ ನಾವು ತುಂಬಾ Hurt ಆಗೋ ತರ ಇರೋ Situationsನ Face ಮಾಡ್ಲೇ ಬೇಕಾಗುತ್ತೆ ಅಲ್ವಾ?... Problems ಬಂದೇ ಬರುತ್ತೆ ಅಲ್ವಾ? ಅದೂ Unexpected ಆಗಿ..ಇದು ಒಂಥರಾ Thrill ಅನ್ನಿ...ಆದ್ರೆ ಆ Thrillನ Enjoy ಮಾಡೋ ಮೊದ್ಲು ಕೆಲವೊಮ್ಮೆ ನಾವು ತುಂಬಾ Feel ಮಾಡ್ಕೋತೀವಲ್ಲ...ಆಗ್ಲೇ..ನಮ್ಗಲ್ಲ-But ನಮ್ಮ ಮನಸ್ಸಿಗೆ ಅನ್ಸೋದು... "ಛೆ! ಈಗ ಇರ್ಬೇಕಿತ್ತು... ಆ ನನ್ನ friend... ಒಂದು solution ಅಥವಾ suggetion ಕೊಡ್ತಿದ್ನೋ ಏನೋ... ಛೆ! Atleast ಒಂದು ಇಷ್ಟು concern ಆದ್ರೂ...!! ಸುಮ್ನೆ ನಮ್ಮ Feelings ಹೇಳ್ಕೊಂಡು ಅತ್ಬಿಡೋಬಹುದಿತ್ತು..." ಅಂಥ... ಆದ್ರೆ ಅವ್ರು ಸಿಗೋದೇ ಇಲ್ಲ... ಅಲ್ವೇನ್ರೀ?!!... ಸಿಗೋ ಹಾಗಿದ್ರೂ-Busy ಅಂತಾರೆ ಅಲ್ವಾ? Busy ಅಲ್ದಿದ್ದ್ರೂ....ಹೇಗಾದ್ರೂ meet ಆದ್ರೂ.. ನಿಮ್ಮ Problems ಕೇಳೋಕೆ, ಅವ್ರಿಗೆ Patience ಇರೋದಿಲ್ಲ... ಅಲ್ವಾ? 'Co-incedence ಕಣೋ... ನಂಗೂ ಒಂದು...Problem ಕಣೋ... "-ಅಂತಾರೆ...!!!
ಕೆಲವೊಮ್ಮೆ ನಿಮ್ದೆಲ್ಲ problems solve ಆದ್ಮೇಲೆ ಬಂದು-ನಿಮ್ಮ ಪಕ್ಕದಲ್ಲಿ ಕೂರ್ತಾರೆ...Sholder ಮೇಲೆ ಕೈಹಾಕಿ...ನಿಮ್ಮ Story ಕೇಳಿ, Sorry ಹೇಳಿ ಅಥವಾ ನಿಮ್ಮ tragidy ಕೇಳಿ...Sympathy ತೋರ್‍ಸಿ... "ಛೆ!ಛೆ!.. ಅಂಥಾರೆ..ನಂಗ್ಯಾಕೋ ಹೇಳ್ಳಿಲ್ಲ...Stupid.."- ಅಂಥಾರೆ..ಅಲ್ವಾ? ನಿಮ್ಮ feelingsನ enjoy ಮಾಡ್ತಾರೆ ಅಲ್ವಾ?... ನಿಮ್ಗೆ ಬೇಕಾಗಿರೋದು belated sympathy ಅಲ್ಲ... in time concern ಎಂಬೋದು ಅವರಿಗೆ ಅರ್ಥಾನೆ ಆಗಿರೋದಿಲ್ಲ, ಅಲ್ವೇನ್ರಿ?
ನಿಮ್ಗೆ ತುಂಬಾ secret ಆಗಿಡ್ಬೇಕಾದ things ಅಥವಾ matters ಇರುತ್ತೆ ನೋಡಿ.. ಅದನ್ನು Share ಮಾಡೋವಾಗ ನಿಮ್ಗೆ ಈ "Best Friends"ನ ಎಡೇಲಿ Faithful ಆಗಿರೋರ್ನ ಹುಡುಕೋದೂಂದ್ರೆ ಸ್ವಲ್ಪ tough ಅಲ್ವೇನ್ರಿ..!!? ಎಷ್ಟೋ ಸಲ.. ಅಲ್ಲೇ ನೀವು ಎಡವೋದು...ಯಾರೂ ಸಿಗದಾಗ...ಸಿಗೋದಿಲ್ಲ ಅನ್ಸೋವಾಗ..ಸುಮ್ನೆ ಹೇಳಿ ಬಿಡ್ತೀನಿ ಅನ್ನೊ Risk ತಗೊಂಡಿರ್ತೀರ...ಮತ್ತೆ... 'It was a wrong decision '-ಅನ್ಸುತ್ತೆ ಅಲ್ವೇ....ಕೆಲವೊಮ್ಮೆ..??!!
ಇಂಥ situationನಲ್ಲಿ...ನಿಮ್ಗೊಮ್ಮೆ...ತೀರಾ ಬೇಡವಾಗಿದ್ದೋರು...'ನಾನು Hate ಮಾಡ್ತಿದ್ದೇನೆ' ಅಂಥ ತಿಳ್ಕೊಂಡಿದ್ದೋರು...'ನನ್ನ Hate ಮಾಡ್ತಿದ್ದಾನೆ'.... ಅಂಥ ತಿಳ್ಕೊಂಡಿದ್ದೋರು...Helpಗೆ ಬರೋದಿದೆ.... ಅಲ್ವಾ?...For the life time-ಅವ್ರು Best friends ಅನಿಸ್ತಾರೆ..ಅಲ್ವಾ? ಅದೇ ಕಣ್ರೀ reality...fact ಅಂದ್ರೆ....
ನೀವು Best friends ಅಂದ್ಕೊಂಡಿರೊರೆಲ್ಲ Best friends ಆಗೋದಿಲ್ಲ,..ಆಗಿರೋದಿಲ್ಲ. Best friends ಆಗಿರೋರು ತೋರಿಕೆಗೆ ಕಾಣಿಸ್ಕೋಳ್ಳೋದೂ ಇಲ್ಲ.....
~Nov 06