ಗೆಳತಿ, ನಿನ್ನ ಮತ್ತೆ ಸೇರುವುದೆಂದು..?
ಅರ್ಥವಿಲ್ಲದ ಪ್ರಶ್ನೆಯಿದಲ್ಲವೇನು...?!
ಬೆಳದಿಂಗಳು ಭೂಮಿಗಿಳಿಯುವುದು,
ಯಾರದಾದರೂ ಒಪ್ಪಿಗೆ ಪಡೆದೇನು?
ಕವಿದಿರುವ ಮೋಡ ಸರಿಯಲಿ,
ಚಂದ್ರ ತನ್ನ ಜೇನ ಸುರಿಯಲಿ.
ಇನ್ನೊಂದಿಷ್ಟು ಭೂಮಿಕಾಯಲಿ
ಅದೆಂದೆಂದು ಕಾಲನಿರ್ದರಿಸಲಿ.
ಹೊಸತಾಗಿ ಹೊಸತರೆಡೆಗೊಂದು ಹೊಸ ಪ್ರಯತ್ನ.....
you made me to recall our college days. Thank you. Its beautiful.
ReplyDelete